ಪಂಚಾಕ್ಷರಿ ಗವಾಯಿ ಆಶ್ರಮ ವಿದ್ಯಾರ್ಥಿಯ ಕುಂಚದಲ್ಲರಳಿದ ಕೊರೊನಾ ಕೊಲ್ಲುವ ಚಿತ್ರ - ದೀಪ ಬೆಳಗಿಸುವ ಕರೆ
ಕೊರೊನಾ ಭೀತಿಯಿಂದ ಇಡೀ ವಿಶ್ವವೇ ಕಂಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಿಸುವ ಮೂಲಕ ಕೊರೊನಾ ಎಂಬ ಕಗ್ಗತ್ತಲೆಯನ್ನು ಹೊಡೆದೋಡಿಸೋಣ ಎಂಬ ಕರೆ ನೀಡಿದ್ದಾರೆ. ಗದಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮದ ಸಂಗೀತ ವಿದ್ಯಾರ್ಥಿ ಅನಿಲ್ ಪವಾರ್, ದೀಪದಿಂದ ಕೊರೊನಾ ಓಡಿಸುವ ಚಿತ್ರವೊಂದನ್ನು ಬಿಡಿಸಿದ್ದು, ಈ ಚಿತ್ರ ಎಲ್ಲರ ಗಮನ ಸೆಳೆದಿದೆ.