ಕರ್ನಾಟಕ

karnataka

ETV Bharat / videos

ನಿಖಿಲ್‌ ಸ್ಪರ್ಧೆ ವಿರೋಧಿಸಿ 250 ಕಿ.ಮೀ ಪಾದಯಾತ್ರೆ.. ಮಂಡ್ಯದಲ್ಲಿ ಯಾರೂ ಇರಲಿಲ್ವಾ ಎಂದ ಕಾಂಗ್ರೆಸ್‌ ಲೀಡರ್‌ - ರವೀಂದ್ರ

By

Published : Mar 29, 2019, 1:35 PM IST

ಮಂಡ್ಯ: ಸ್ವಾಭಿಮಾನಿ ಮಂಡ್ಯಕ್ಕಾಗಿ 250 ಕಿ.ಮೀ ಪಾದಯಾತ್ರೆ ಆರಂಭವಾಗಿದೆ. ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ವೈದ್ಯ, ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಪಾದಯಾತ್ರೆ ಶುರು ಮಾಡಿದ್ದು, 13 ದಿನಗಳ ಪಾದಯಾತ್ರೆ ಜಿಲ್ಲೆಯ ಸ್ವಾಭಿಮಾನಕ್ಕಾಗಿ ಎಂಬ ಘೋಷ ವಾಕ್ಯದೊಂದಿದೆ ಶುರುವಾಗಿದೆ.

ABOUT THE AUTHOR

...view details