ಕರ್ನಾಟಕ

karnataka

ETV Bharat / videos

2 ದಶಕದಿಂದ ಕನ್ನಡ ಚಿತ್ರಗಳಷ್ಟೇ ಪ್ರದರ್ಶನ... 'ಮೊಹಿಯುದ್ದೀನ್‌' ಮಾಲೀಕ ಅಪ್ಪಟ ಕರುನಾಡ ಕುವರ

By

Published : Nov 1, 2019, 9:13 PM IST

ಯಾರ್‌ ಎಲ್ಲಿಂದಲಾದ್ರೂ ಬರಲಿ.. ಕನ್ನಡ ನಾಡು ಅವರನ್ನ ಅಪ್ಪಿಕೊಳ್ಳುತ್ತೆ, ಒಪ್ಪಿಕೊಳ್ಳುತ್ತೆ. ಹಾಗಾಗಿ ಈ ಮಣ್ಣಿನ ಗುಣ ಅವರಿಗೂ ಬಂದ್ಬಿಡುತ್ತೆ. ಗಂಗಾವತಿಯಲ್ಲಿ ಉರ್ದು ಭಾಷಿಕ ಮುಸ್ಲಿಂರೊಬ್ಬರು 2 ದಶಕದಿಂದ ಕನ್ನಡ ಕಟ್ಟುವ ಕೆಲಸವನ್ನ ಅಚ್ಚುಕಟ್ಟಾಗಿ ಮಾಡ್ತಿದಾರೆ. ನಮ್ಮಲ್ಲಿಯೇ ಇದ್ದು ನಮ್ಮವರಾಗಿಬಿಟ್ಟಿದಾರೆ.

ABOUT THE AUTHOR

...view details