ಕರ್ನಾಟಕ

karnataka

By

Published : Dec 17, 2019, 11:38 PM IST

ETV Bharat / videos

ಕಲ್ಪತರು ಮಾರ್ಕೆಟ್‌ನೊಳಗೂ ಈರುಳ್ಳಿಗೆ ಬೆಲೆ ಜಾಸ್ತಿ.. ಫೆಬ್ರವರಿವರೆಗೂ ಇದೇ ಸ್ಥಿತಿ..

ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯಾಗಿರುವುದು ದೇಶದೆಲ್ಲೆಡೆ ಗ್ರಾಹಕರನ್ನು ಕಂಗಾಲಾಗಿಸಿದೆ. ಈ ಪರಿಸ್ಥಿತಿ ತುಮಕೂರಿಗೂ ಹೊರತಾಗಿಲ್ಲ. ಈರುಳ್ಳಿ ದರ ಏರಿಕೆಯ ಏರುಪೇರು ಮಾರುಕಟ್ಟೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ.

ABOUT THE AUTHOR

...view details