ಕರ್ನಾಟಕ

karnataka

By

Published : Nov 7, 2019, 6:39 PM IST

ETV Bharat / videos

ಹಾಳುಕೊಂಪೆಯಾದ ಒನಕೆ ಓಬವ್ವ ಕ್ರೀಡಾಂಗಣ: ಸಾಧನೆ ಕನಸು ಕಂಡವರ ಗತಿಯೇನು?

ಇದು ಹೆಸರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ. ಯಾಕಂದ್ರೆ ಇಲ್ಲಿ ಕ್ರೀಡಾಳುಗಳಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳು ಕಾಣುತ್ತಿಲ್ಲ. ಹಾಗಾಗಿ ಹಾಳುಕೊಂಪೆಯಾಗಿ ಮಾರ್ಪಾಡಾಗಿದೆ. ಹೀಗಾದ್ರೆ ಕ್ರೀಡೆಯಲ್ಲಿ ಸಾಧನೆ ಮಾಡ್ಬೇಕು ಎಂದು ಕನಸು ಕಂಡವರ ಗತಿಯೇನು? ನೀವೇ ನೋಡಿ.

ABOUT THE AUTHOR

...view details