ಕರ್ನಾಟಕ

karnataka

ETV Bharat / videos

ಚಾರ್ಮಾಡಿಯಲ್ಲಿ ಇಬ್ಬರು ಗರ್ಭಿಣಿಯರು, 2 ಪುಟ್ಟ ಮಕ್ಕಳು ಸೇರಿದಂತೆ 85 ಮಂದಿಯ ರಕ್ಷಣೆ - ಎನ್​ಡಿಆರ್​ಎಫ್​

By

Published : Aug 10, 2019, 9:10 PM IST

ಮಂಗಳೂರು: ಮಳೆ ಮಳೆ ಮಳೆ... ಹೀಗೆ ಎಲ್ಲಿ ನೋಡಿದರೂ ನೀರೇ ನೀರು... ನೆರೆಯ ನೀರಿನಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಎನ್​ಡಿಆರ್​ಎಫ್​ ಅವರಿತವಾಗಿ ಶ್ರಮಿಸುತ್ತಿದೆ. ಈ ಮಧ್ಯೆ ಇಬ್ಬರು ಗರ್ಭಿಣಿಯರು ಹಾಗೂ ಎರಡು ಪುಟ್ಟ ಮಕ್ಕಳ ಜೀವವನ್ನ ಯೋಧರು ಕಾಪಾಡಿದ್ದಾರೆ.

ABOUT THE AUTHOR

...view details