ಸರ್ವ ವಸ್ತ್ರಾಲಂಕೃತಳಾಗಿ ಅರಮನೆಯತ್ತ ಸಾಗುತ್ತಿರುವ ನಾಡದೇವತೆ: ಗತವೈಭವಕ್ಕೆ ಕ್ಷಣಗಣನೆ - ಮೈಸೂರು ಜಿಲ್ಲಾ ಸುದ್ದಿ
ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳಿತು ಅರಮನೆಯತ್ತ ಸಾಗುತ್ತಿರುವ ತಾಯಿ, ಹಸಿರು ಹಾಗೂ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಅರಮನೆ ತಲುಪಿದ ಮೇಲೆ ಯದುವಂಶದ ರಾಜರಿಂದ ನಾಡದೇವತೆಗೆ ಪೂಜೆ ನಡೆಯುತ್ತದೆ. ಬಳಿಕ ಗತ ವೈಭವದ ಇತಿಹಾಸಕ್ಕೆ ಸಾಕ್ಷಿಯಾಗಲು ಚಿನ್ನದ ಅಂಬಾರಿ ಮೇಲೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಾಳೆ.
Last Updated : Oct 8, 2019, 12:37 PM IST