ಗೊತ್ತಿದ್ದವರೇ ಸ್ಕೆಚ್ ಹಾಕಿ ವೃದ್ಧ ದಂಪತಿ ಕೊಲೆ? ಊರ ಜನರೆಲ್ಲ ಮರುಗಿದರೂ ಮರಳಿ ಬರ್ತಾರಾ!! - ವೃದ್ಧ ದಂಪತಿ ಕೊಲೆ
ಯಾರಿಗೂ ಕೇಡು ಮಾಡದ ವೃದ್ಧ ದಂಪತಿ ಹರಶಿವ ಅಂದ್ಕೊಂಡು ಊರ ಜನರೊಂದಿಗೆ ನೆಮ್ಮದಿಯಾಗಿ ಬದುಕಿದ್ದರು. ಆದರೆ, ಅವರ ಜತೆಗೆ ಮಕ್ಕಳಿಲ್ಲ ಅನ್ನೋದನ್ನೇ ಅರಿತಿದ್ದ ದರೋಡೆಕೋರರು ವೃದ್ಧ ದಂಪತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮನೆಯಲ್ಲಿರೋದನ್ನೆಲ್ಲ ದೋಚಿ ಎಸ್ಕೇಪಾಗಿದ್ದಾರೆ.