ಶಾಸಕ ವೆಂಕಟರಮಣಪ್ಪ ಅವರಿಗೆ ಸಂಸದ ನಾರಾಯಣಸ್ವಾಮಿ ವಾರ್ನಿಂಗ್...!
ರೈಲ್ವೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ವಿಚಾರದಲ್ಲಿ ತಮಕೂರಿನಲ್ಲಿ ಶಾಸಕರು ಹಾಗೂ ಸಂಸದರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ತಮ್ಮ ಗಮನಕ್ಕೆ ತಾರದೆ ಶಾಸಕ ವೆಂಕಟರಮಣಪ್ಪ ಅವರು ತುಮಕೂರು ರೈಲ್ವೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದಾರೆ ಎಂದು ಸಂಸದ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.