ರೈಲ್ವೆ ಗೇಟ್ ಬಳಿ ಕಾದು ನಿಂತ ಸಚಿವ ಶ್ರೀರಾಮುಲು: ಸೆಲ್ಫಿಗಾಗಿ ಮುಗಿಬಿದ್ದ ಜನ
ಕೊಪ್ಪಳ: ಗದಗ ದಿಂದ ಕೊಪ್ಪಳ ಮಾರ್ಗವಾಗಿ ಸಚಿವ ಬಿ. ಶ್ರೀರಾಮುಲು ಕಾರಿನಲ್ಲಿ ರಾಯಚೂರಿಗೆ ತೆರಳುತ್ತಿದ್ದ ವೇಳೆ ಹೊಸಪೇಟೆ ಕಡೆಯಿಂದ ಒಂದು ರೈಲು ಹಾಗೂ ಗದಗ್ ಕಡೆಯಿಂದ ಮತ್ತೊಂದು ರೈಲು ಬರುತ್ತಿದ್ದ ಕಾರಣ ಈ ಎರಡು ರೈಲುಗಳು ಪಾಸ್ ಆಗುವವರೆಗೂ ರೈಲ್ವೆ ಗೇಟ್ ತೆಗೆಯಲಿಲ್ಲ. ಈ ಸಂದರ್ಭದಲ್ಲಿ ಗೇಟ್ ತೆಗೆಯುವವರೆಗೂ ಸಚಿವ ಶ್ರೀರಾಮುಲು ಕಾದು ನಿಂತಿದ್ದರು. ಆಗ ಅವರೊಂದಿಗೆ ಸೆಲ್ಫಿಗಾಗಿ ಜನರು ಮುಗಿಬಿದ್ದಿದ್ದರು.
Last Updated : Oct 14, 2019, 8:34 PM IST