ಕರ್ನಾಟಕ

karnataka

ETV Bharat / videos

ಯದುವೀರ್ ಒಡೆಯರನ್ನ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ - ಮೈಸೂರು

By

Published : May 16, 2020, 3:51 PM IST

ಮೈಸೂರು: ರಾಜವಂಶಸ್ಥ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಔಪಚಾರಿಕವಾಗಿ ಭೇಟಿ ಮಾಡಿ ಕುಶಲವನ್ನ ವಿಚಾರಿಸಿದರು.‌ ಇದೇ ಸಂದರ್ಭದಲ್ಲಿ ಮೈಸೂರಿನ ಅಭಿವೃದ್ಧಿಗೆ ಸಲಹೆ ಮತ್ತು ಸಹಕಾರ ನೀಡುವಂತೆ ಸಚಿವರು ಯದುವೀರ್ ಅವರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details