ಕರ್ನಾಟಕ

karnataka

ETV Bharat / videos

ಟೂರಿಸಂ ಮಿನಿಸ್ಟರ್ ಪೋಸ್ಟ್ ನಿಖಾಲ್ ದಿಯಾ.. ಸಚಿವ ಆನಂದ್​ ಸಿಂಗ್​

By

Published : Jan 25, 2021, 9:45 PM IST

ಹೊಸಪೇಟೆ : ಸಚಿವ ಆನಂದ್​ ಸಿಂಗ್​ಗೆ ಹೋಟೆಲ್ ಉದ್ಯಮಿ ರಾಜು ಭೂರಟ್ ಶುಭಾಶಯಗಳು ತಿಳಿಸಲು ಬಂದಾಗ ಟೂರಿಸಂ ಮಿನಿಸ್ಟರ್ ಪೋಸ್ಟ್ ನಿಖಾಲ್ ದಿಯಾ ಎಂದು ನಗುತ್ತ ಸಚಿವ ಆನಂದ ಸಿಂಗ್ ಹೇಳಿದ್ದಾರೆ. ಕೈಗಾರಿಕಾ ಖಾತೆ ಮುಂದೆ ಕೊಡಬಹುದು ಮುಂದೆ ನೋಡೋಣ ಎಂದರು.

ABOUT THE AUTHOR

...view details