ಕರ್ನಾಟಕ

karnataka

ETV Bharat / videos

ಈ ಬಾರಿ ಕಾವೇರಿ ತೀರದ ರೈತರು ಖುಷ್​.... ಯಾಕಂತೀರಾ?

By

Published : Sep 8, 2019, 10:37 AM IST

ಕಾವೇರಿ, ಕರ್ನಾಟಕದ ಜೀವನದಿ. ರಾಜ್ಯದಲ್ಲಿ ಮಳೆ ಕಡಿಮೆ ಬಿದ್ದರೆ ಕಾವೇರಿಗಾಗಿ ಹೋರಾಟಗಳೇ ನಡೆಯುತ್ತವೆ. ಏಕೆಂದರೆ, ಎಲ್ಲಿ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯುತ್ತದೋ ಎಂಬ ಭಯ ಎದುರಾಗುತ್ತಿತ್ತು. ಆದರೆ ಈ ವರ್ಷ ಆ ಆತಂಕ ದೂರವಾಗಿದ್ದು, ರೈತರು ನೆಮ್ಮದಿಯಾಗಿ ವ್ಯವಸಾಯ ಮಾಡಬಹುದಾಗಿದೆ. ಯಾಕೆ ಅಂತೀರಾ? ಈ ವರದಿ ನೋಡಿ...

ABOUT THE AUTHOR

...view details