ನಟಿ ಮೇಘನಾ ಗಾಂವ್ಕರ್ ಮದುವೆ ಆಗೋ ಹುಡುಗ ಹೀಗಿರಬೇಕಂತೆ..!
ಬೆಂಗಳೂರು:ಮೇಘನಾ ಗಾವ್ಕಂರ್ ಕನ್ನಡ ಮುದ್ದು ನಟಿ. ಸದ್ಯ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಜಪ ಮಾಡ್ತಿರೋ ನಟಿ ಮೇಘನಾ ಗಾಂವ್ಕರ್ ಸಿನಿಮಾಗಳನ್ನ ಯಾಕೇ ಹೆಚ್ಚು ಒಪ್ಪುಕೊಳ್ಳುವುದಿಲ್ಲ. ಸಿನಿಮಾ ಇಲ್ಲದ ಟೈಮ್‌ನಲ್ಲಿ ಏನು ಮಾಡ್ತಾರೆ? ಕನ್ನಡ ಚಿತ್ರರಂಗಕ್ಕೆ ಏನು ಆಗಬೇಕು ಅಂತಾ ಇಂಡಸ್ಟ್ರಿಗೆ ಬಂದಿದ್ದು, ಮೇಘನಾ ಗಾಂವ್ಕರ್ ಮದುವೆ ಯಾವಾಗ ಅಂತಾ ಕೇಳಿದಕ್ಕೆ ಮೇಘನಾ ಗಾಂವ್ಕರ್ ಕೊಟ್ಟ ಉತ್ತರ ಏನು ಹೀಗೆ ಹಲವಾರು ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.