ಕರ್ನಾಟಕ

karnataka

By

Published : Oct 2, 2020, 4:40 PM IST

ETV Bharat / videos

ಇಂದು ಮಹಾತ್ಮನ ಜಯಂತಿ.. ರಾಷ್ಟ್ರಪಿತನ ಜೀವನದ ಮೈಲಿಗಲ್ಲುಗಳ ಒಂದು ವಿಡಿಯೋ ತುಣುಕು..

ಇಂದು ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನ. ಗಾಂಧೀಜಿಯ ಆದರ್ಶಗಳು ಮತ್ತು ಚಿಂತನೆಗಳು ಇನ್ನೂ ಜಗತ್ತಿನಾದ್ಯಂತ ಪೂಜಿಸಲ್ಪಡುತ್ತಿವೆ. ಗಾಂಧೀಜಿಯವರ ಜೀವನದ ಪ್ರಮುಖ ಘಟನೆ ಮತ್ತು ಮೈಲಿಗಲ್ಲುಗಳನ್ನು ನೋಡೋಣ..

ABOUT THE AUTHOR

...view details