ಕರ್ನಾಟಕ

karnataka

ETV Bharat / videos

ನಾಳೆ ಲೋಕ ಕದನ ಫಲಿತಾಂಶ: ಅಭ್ಯರ್ಥಿಗಳಿಂದ ಹಿಡಿದು ಅಭಿಮಾನಿಗಳ ವರೆಗೆ ನಡುಕ..! - Lok Sabha

By

Published : May 22, 2019, 6:21 PM IST

Updated : May 22, 2019, 8:06 PM IST

ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದ್ದು, ಅಭ್ಯರ್ಥಿಗಳಿಂದ ಹಿಡಿದು ಅಭಿಮಾನಿಗಳ ವರೆಗೆ ನಡುಕ ಶುರುವಾಗಿದೆ. ಲೋಕ ಕದನದ ನಾಳೆಯ ಫಲಿತಾಂಶ ಏನಾಗಲಿದೆ ಅನ್ನೋದು ಸ್ವಲ್ಪ ತಲೆ ಬಿಸಿ ಮಾಡಿದೆ.
Last Updated : May 22, 2019, 8:06 PM IST

ABOUT THE AUTHOR

...view details