ಲಾಕ್ಡೌನ್ ಆದೇಶ: ಬಿಸಿಲೇರಿದಂತೆ ಸ್ತಬ್ಧವಾದ ದಾವಣಗೆರೆ - ದಾವಣಗೆರೆ ಸುದ್ದಿ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಲಾಕ್ಡೌನ್ಗೆ ದಾವಣಗೆರೆಯಲ್ಲಿ ಬಿಸಿಲೇರಿದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹಾಗೂ ಜನರ ಓಡಾಟವೂ ಇತ್ತು. ಆದರೆ, ಮಧ್ಯಾಹ್ನ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.