ಕೃಷ್ಣಾ ನದಿಯ ಒಳಹರಿವು 1,70,000 ಕ್ಯುಸೆಕ್‌ಗಿಂತ ಅಧಿಕ: ವಾಕ್ ಥ್ರೂ - ಬೆಳಗಾವಿ ಸುದ್ದಿ
ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಹೆಚ್ಚಾಗಿ ಕೃಷ್ಣಾನದಿಯ ಒಳಹರಿವು 1,70,000 ಕ್ಯುಸೆಕ್‌ಗಿಂತ ಅಧಿಕವಾಗಿದೆ. ಕೊಯ್ನಾ ಜಲಾಶಯ ಶೇ. 65 ರಷ್ಟು ಭರ್ತಿಯಾದ ಹಿನ್ನೆಲೆ, ವೇದಗಂಗಾ, ದೂದ ಗಂಗಾ ಹಾಗೂ ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ಸದ್ಯ, ಕೃಷ್ಣಾಗಿದ್ದು, ಇನ್ನೂ ಕೂಡಾ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಲ್ಲ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.