ಪುರ ಗ್ರಾಮದ ಕೋಟಿಲಿಂಗಗಳ ಕ್ಷೇತ್ರ... ಕಣ್ತುಂಬಿಕೊಳ್ಳಲು ಬರುತ್ತೆ ಭಕ್ತ ಸಾಗರ - linga
ಸಾಮಾನ್ಯವಾಗಿ ಒಂದು ಶಿವ ಲಿಂಗದಲ್ಲಿ ಮತ್ತೊಂದು ಲಿಂಗ ಇರೋದು ವಿರಳಾತಿವಿರಳ. ಆದರೆ ಈ ದೇವಸ್ಥಾನದಲ್ಲಿ ಮಾತ್ರ ಒಂದೇ ಲಿಂಗದಲ್ಲಿ ನೂರಾರು ಸಣ್ಣ ಸಣ್ಣ ಕಿರು ಲಿಂಗಗಳಿವೆ. ಅಲ್ಲದೆ ವಿವಿಧ ಆಕಾರದ ಲಿಂಗಗಳು ಸಹ ಇದ್ದು, ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾಣಿಮೆಟ್ಲು ಬಲಭಾಗಕ್ಕಿರೋದು ಅಚ್ಚರಿಯ ಜೊತೆಗೆ ವಿಶೇಷತೆ ಒಳಗೊಂಡಿದೆ. ಕೊಪ್ಪಳದ ಕೋಟಿಲಿಂಗಗಳ ಕ್ಷೇತ್ರ, ಪುರಾತನ ದೇವಾಲಯದ ಕುರಿತ ವಿಶೇಷ ವೀಡಿಯೋ ಇಲ್ಲಿದೆ...
TAGGED:
linga