ಗಣಿನಗರಿಯಲ್ಲಿ ಕಸಗುಡಿಸಿದ ನಳಿನ್ ಕುಮಾರ್ ಕಟೀಲ್, ಡಿಸಿಎಂ ಸವದಿ ಸಾಥ್ - ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ
ಬಳ್ಳಾರಿ: ಸ್ವಚ್ಚ ಸೇವಾ ಸಪ್ತಾಹದ ನಿಮಿತ್ತ ಗಣಿನಗರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಸಗುಡಿಸಿದರು. ಅವರಿಗೆ ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಹಾಗೂ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಕೂಡ ಕೈಜೋಡಿಸಿದ್ರು. ಇಲ್ಲಿನ ಗ್ರಹಂ ರಸ್ತೆಯಲ್ಲಿರುವ ಸಣ್ಣ ಮಾರುಕಟ್ಟೆಯಲ್ಲಿ ಶುಚಿತ್ವ ಕಾರ್ಯ ನಡೆಯಿತು.