'ಕನ್ನಡಕ್ಕಾಗಿ ಕೈ ಎತ್ತಿದವರಿಗೆ ಅಪರಾಧಿ ಸ್ಥಾನವೇಕೆ?' - ಕನ್ನಡಪರ ಹೋರಾಟ ಮಾಡಿದವರಿಗೆ ಅಪರಾಧಿ ಸ್ಥಾನ
ನೆಲ, ಜಲ, ಗಡಿ, ಭಾಷೆ, ಕನ್ನಡಿಗರಿಗೆ ಉದ್ಯೋಗ ನಷ್ಟ...ಹೀಗೆ ಕನ್ನಡಕ್ಕೆ ಎದುರಾಗುವ ಸಂಕಷ್ಟಗಳ ವಿರುದ್ಧ ಕನ್ನಡಪರ ಸಂಘಟನೆಗಳು ಧ್ವನಿ ಮೊಳಗಿಸುತ್ತವೆ. ಆದರೆ ಇಲ್ಲಿಯವರೆಗೆ ಹೋರಾಟಗಾರರಿಗೆ ಸರ್ಕಾರಗಳು ಅಪರಾಧಿ ಪಟ್ಟವಷ್ಟೇ ನೀಡಿವೆ ಅಂತ ಹೋರಾಟಗಾರರು ಅಳಲು ತೋಡಿಕೊಳ್ತಾರೆ.