ಸಂಪ್ರದಾಯವನ್ನು ಕಳಚಿ ಕ್ರೀಡಾ ರೂಪ ಪಡೆದ ಆಧುನಿಕ ಕಂಬಳ...!
ಮಂಗಳೂರು: ನಿಷೇಧಾಜ್ಞೆಯ ತೂಗುಗತ್ತಿಡಿಯಲ್ಲಿಯಲ್ಲಿರುವ ಕಂಬಳಗಳ ಹಿಂದೆ ದೈವಿಕ ಹಾಗೂ ಧಾರ್ಮಿಕ ನಂಬಿಕೆ ಇರುವುದರಿಂದ ಎಲ್ಲಾ ಅಡೆತಡೆಗಳನ್ನು ದಾಟಿ ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದು, ನಗರದೊಳಗೆ ನಡೆಯುವ ಏಕೈಕ ಕಂಬಳವೆಂದು ಹೆಗ್ಗಳಿಕೆ ಪಡೆದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ 'ಮಂಗಳೂರು ಕಂಬಳ' ಕ್ಯಾಪ್ಟನ್ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ನಡೆಯಿತು.