ಕರ್ನಾಟಕ

karnataka

ETV Bharat / videos

ರಮೇಶ್ ಜಾರಕಿಹೊಳಿ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ: ಜೆಡಿಎಸ್ ಮುಖಂಡ ‌ಅಶೋಕ್​ ಪೂಜಾರಿ - Ramesh Jarakiholi CD news

By

Published : Mar 4, 2021, 8:11 PM IST

Updated : Mar 5, 2021, 9:13 AM IST

ಬೆಳಗಾವಿ: ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ರಮೇಶ ಜಾರಕಿಹೊಳಿ‌ ಪಾತ್ರ ಪ್ರಮುಖವಾಗಿತ್ತು. ಅದು ಅವರ ರಾಜಕೀಯ ಜೀವನಕ್ಕೆ ಹೊಸದೊಂದು ತಿರುವು ಕೊಟ್ಟಿತ್ತು. ಆದರೆ, ರಾಸಲೀಲೆ ಸಿಡಿ ಪ್ರಕರಣ ಅವರ‌ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗಲಿದೆ ಎಂದು ಜೆಡಿಎಸ್ ಮುಖಂಡ ಅಶೋಕ್​ ಪೂಜಾರಿ ಹೇಳಿದರು. ಗೋಕಾಕ್​ನ ನಿವಾಸದಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ‌ಜನಸಾಮಾನ್ಯರು, ವಿಶೇಷವಾಗಿ ಮಹಿಳೆಯರ ಮೇಲೆ ಗಾಢ ಪರಿಣಾಮ ಬೀರಲಿದೆ. ಇದರಿಂದ ರಮೇಶ್​ ಜಾರಕಿಹೊಳಿಗೆ‌ ರಾಜಕೀಯ ಹಿನ್ನಡೆಯೂ ಆಗಬಹುದು ಎಂದರು.
Last Updated : Mar 5, 2021, 9:13 AM IST

ABOUT THE AUTHOR

...view details