ಕುಮಾರೇಶ್ವರ ನಾಡಲ್ಲಿ ಯಶಸ್ವಿ ಜನತಾ ಕರ್ಫ್ಯೂ: ಕೊರೊನಾ ತಡೆಗೆ ಕೈ ಜೊಡಿಸಿದ ಹಾನಗಲ್ ಜನತೆ
ಜನತಾ ಕರ್ಫ್ಯೂ ಹಾನಗಲ್ ತಾಲೂಕಿನಾದ್ಯಂತ ಸಂಪೂರ್ಣ ಯಶಸ್ವಿಯಾಗಿದೆ. ತಾಲೂಕಿನ ಬಹುತೇಕ ಜನತೆ ತಮ್ಮ ಮನೆ ಬಾಗಿಲುಗಳನ್ನ ಬಂದ್ ಮಾಡಿ, ಕೊರೊನಾ ಸೋಂಕು ತಡೆಗಟ್ಟಲು ಸಹಕಾರ ನೀಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಅಧಿಕಾರಿಗಳು ಕೆಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.