ಕರ್ನಾಟಕ

karnataka

ETV Bharat / videos

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ : ಚಾಮರಾಜನಗರದಲ್ಲಿ ಈ ಬಾರಿ ಕಾರ್ಯಕ್ರಮ - ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ

By

Published : Jan 4, 2021, 4:50 PM IST

ಚಾಮರಾಜನಗರ : 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. 30 ಕಲಾವಿದರು ಹಾಗೂ ಇಬ್ಬರು ತಜ್ಞರು ಈ ಬಾರಿಯ ಅಕಾಡೆಮಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ತಿಳಿಸಿದರು. ಕಲಾವಿದರಿಗೆ ಪ್ರಶಸ್ತಿ ಫಲಕ, ₹25 ಸಾವಿರ, ತಜ್ಞರಿಗೆ ₹50 ಸಾವಿರ ಪ್ರಶಸ್ತಿ ಮೊತ್ತ ಇರಲಿದೆ ಎಂದರು.

ABOUT THE AUTHOR

...view details