ಕರ್ನಾಟಕ

karnataka

ETV Bharat / videos

ಸುಪ್ರೀಂ ತೀರ್ಪು ‌ದೇಶದಲ್ಲಿ ಸೌಹಾರ್ದತೆ ಕಾಪಾಡಲಿದೆ: ಶೆಟ್ಟರ್ ಅಭಿಪ್ರಾಯ - Ayodhya verdict

By

Published : Nov 9, 2019, 12:48 PM IST

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ‌ ತೀರ್ಪು ನೀಡಿದ್ದು,ಇದು ದೇಶದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವ ತೀರ್ಪು ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details