ಅನೈತಿಕ ದೋಸ್ತಿಗೆ ಸೋಲು.. ಪ್ರಜಾಪ್ರಭುತ್ವಕ್ಕೆ ಗೆಲುವು- ಜಗದೀಶ್ ಶೆಟ್ಟರ್ - Chitchat, kannada news, etv bharat, collision government, jagadish shettar, ಅನೈತಿಕ ದೋಸ್ತಿಗೆ ಸೋಲು, ಪ್ರಜಾಪ್ರಭುತ್ವಕ್ಕೆ ಗೆಲುವು, ಜಗದೀಶ್ ಶೆಟ್ಟರ್, ರಾಜೀನಾಮೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್,
ಅನೈತಿಕ ದೋಸ್ತಿಗೆ ಸೋಲಾಗಿದೆ. ಕುಮಾರಸ್ವಾಮಿ ಯಾವತ್ತೋ ರಾಜೀನಾಮೆ ಕೊಡಬೇಕಿತ್ತು. ಆದರೆ, ಕುರ್ಚಿಗೆ ಅಂಟಿಕೊಂಡು ಕುಳಿತಿದ್ದರು. ನಾವೆಲ್ಲ ಶಾಸಕರು ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
TAGGED:
vote of confidence