ಕರ್ನಾಟಕ

karnataka

ಕಲಬುರಗಿ ದಂಪತಿ ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

By

Published : Oct 4, 2020, 8:24 AM IST

ಕಲಬುರಗಿ: ಶನಿವಾರ ನಡೆದ ದಂಪತಿ ಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಮಾರುತಿ ಜಾಧವ್ ಹಾಗೂ ಶಾರದಾಬಾಯಿ ಜಾಧವ್ ಮೃತ ದಂಪತಿ ಕೊಲೆಗೀಡಾದವರು. ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ABOUT THE AUTHOR

...view details