ಕೊರೊನಾ ವೈರಸ್ ಎಫೆಕ್ಟ್: ಗಣಿನಗರಿಯ ಹಲಕುಂದಿ ಚೆಕ್ ಪೋಸ್ಟ್ ಬಳಿ ತಪಾಸಣೆ - Inspection of halkundhi check post
ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ನಿಂದ ಕರ್ನಾಟಕ ಲಾಕ್ಡೌನ್ ಆಗಿದ್ದು, ಅಂತರಾಜ್ಯ ಗಡಿಭಾಗದ ಹಲಕುಂದಿ ಚೆಕ್ ಪೋಸ್ಟ್ ಬಳಿ ಎಎಸ್ಪಿ ಲಾವಣ್ಯ ನೇತೃತ್ವದ ಮೂಲಕ ಹಾದು ಹೋಗುವ ಭಾರೀ ಮತ್ತು ಲಘು ವಾಹನಗಳು ಸೇರಿದಂತೆ ದ್ವಿಚಕ್ರ ವಾಹನಗಳ ತಪಾಸಣೆ ನಡೆಸಲಾಯಿತು.