ಕರ್ನಾಟಕ

karnataka

ETV Bharat / videos

ರಾಷ್ಟ್ರಧ್ವಜ ಹಾರಿಸಿ ಬಡವರ ಸ್ವಾತಂತ್ರ್ಯಕ್ಕೆ ಬೇಡಿಕೆ ಇಡಲಿದ್ದೇವೆ : ಹೆಚ್ ಎಸ್ ದೊರೆಸ್ವಾಮಿ - ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ

By

Published : Aug 15, 2019, 6:04 AM IST

ಬೆಂಗಳೂರು ಸ್ವಾತಂತ್ರ್ಯ ಪಡೆದು ಎಪ್ಪತ್ಮೂರು ವರ್ಷಗಳಾದರೂ ಒಂದು ಹೊತ್ತಿನ ಊಟ ಇಲ್ಲದೆ ಪರದಾಡುವ ಬಡವರಿದ್ದಾರೆ. ಹೀಗಾಗಿ14ರ ರಾತ್ರಿ ಹನ್ನೆರಡು ಗಂಟೆಗೆ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಾಷ್ಟ್ರಧ್ವಜವನ್ನು ಹಾರಿಸಿ, ಬಡವನಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ, ಬಡತನ ನಿವಾರಣೆಗೆ ಜನರಲ್ಲಿ ಪ್ರತಿಜ್ಞೆ ಕೈಗೊಳ್ಳಲಿದ್ದೇವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿ ತಿಳಿಸಿದರು.

ABOUT THE AUTHOR

...view details