ಕರ್ನಾಟಕ

karnataka

ETV Bharat / videos

ಮುತ್ತಪ್ಪ ರೈ ಗುಣಮುಖರಾಗಲೆಂದು ಕಲ್ಪತರು ನಾಡಲ್ಲಿ ಹೋಮ-ಹವನ - ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ

By

Published : Feb 10, 2020, 3:25 PM IST

ತುಮಕೂರು: ಅನಾರೋಗ್ಯದಿಂದ ಬಳಲುತ್ತಿರುವ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ, ಶೀಘ್ರ ಗುಣಮುಖರಾಗಲೆಂದು ಆಶಿಸಿ ತುಮಕೂರಿನಲ್ಲಿ ವಿಶೇಷ ಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಹೋಮವನ್ನು ನಡೆಸಲಾಯಿತು. ನಗರದ ವೆಂಕಟೇಶ್ವರ ದೇಗುಲದಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಹೋಮವನ್ನು ಆಯೋಜಿಸಿದ್ದರು.

ABOUT THE AUTHOR

...view details