ಕೊರೊನಾ ವೈರಸ್ ಆತಂಕದ ನಡುವೆಯೂ ಕುಂದಾನಗರಿಯಲ್ಲಿ ಹೋಳಿ ರಂಗು - ಬೆಳಗಾವಿಯಲ್ಲಿ ಹೋಳಿ ಸಂಭ್ರಮ
ಬೆಳಗಾವಿ: ಕೊರೊನಾ ವೈರಸ್ ಆತಂಕದ ನಡುವೆಯೂ ಕುಂದಾನಗರಿಯಲ್ಲಿ ಯುವಕ, ಯುವತಿಯರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಾರಕ ವೈರಸ್ ಹರಡುವ ಆತಂಕದಿಂದ ಹೋಳಿ ಹಬ್ಬವನ್ನು ಸಾಮೂಹಿಕವಾಗಿ ಸೇರಿ ಆಚರಿಸದಂತೆ ಸರ್ಕಾರ ಅರಿವು ಮೂಡಿಸುತ್ತಿದೆ.