ಕೊಪ್ಪಳದ ನೆಲದಲ್ಲಿ ರಾಷ್ಟ್ರಪಿತನ ಹೆಜ್ಜೆ ಗುರುತು: ಭಾನಾಪುರ ರೈಲು ನಿಲ್ದಾಣದಲ್ಲಿದೆ ಅ ಸವಿನೆನಪು
ಶಾಂತಿಧೂತ ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ, ಶಾಂತಿಯ ಮೂಲಕ ಭಾರತಾಂಬೆಯ ನೆಲದಿಂದ ಬ್ರಿಟಿಷರನ್ನು ಓಡಿಸಿದ್ದರು. ಇದಕ್ಕಾಗಿ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬಾಪೂಜಿ ದೇಶದ ಉದ್ದಗಲಕ್ಕೂ ಸಂಚರಿಸಿದ್ದರು. ಅಂತೆಯೇ ಕೊಪ್ಪಳ ಜಿಲ್ಲೆಯಲ್ಲೂ ಅವರ ಹೆಜ್ಜೆ ಗುರುತುಗಳಿವೆ.