ಕರ್ನಾಟಕ

karnataka

ETV Bharat / videos

ಇಲ್ಲಿ ಕನ್ನಡದಲ್ಲೇ ಮಂತ್ರ ಪಠಣೆ, ಪೂಜೆ... ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್​ - ಚಿಕ್ಕಮಗಳೂರು ಸುದ್ದಿ

🎬 Watch Now: Feature Video

By

Published : Nov 1, 2019, 11:36 AM IST

ಕನ್ನಡ ನಾಡಿನಲ್ಲಿಯೇ ಕನ್ನಡದ ಉಳಿವಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾದ ಕಾಲ ಬಂದಿರೋದು ನಿಜಕ್ಕೂ ದುರಂತ. ಇಂತಹ ಕಾಲಘಟ್ಟದಲ್ಲಿ ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಹಿರೇಮಗಳೂರಿನ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಕನ್ನಡವನ್ನು ಉಳಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಕನ್ನಡದ ಮಹತ್ವವನ್ನು ವಿಶ್ವವ್ಯಾಪಿ ಸಾರುವ ಕೆಲಸ ನಡೆಯುತ್ತಿದೆ.

ABOUT THE AUTHOR

...view details