ತುಮಕೂರಿಗೆ 1.9 ಟಿಎಂಸಿ ಹೇಮಾವತಿ ನೀರು.. ಭರ್ತಿಯಾದ ಕೆರೆಗಳ್ಯಾವು..!
ಹಾಸನ ಜಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಇದುವರೆಗೂ 1.9 ಟಿಎಂಸಿ ನೀರು ಹರಿದು ಬಂದಿದ್ದು, ಜಿಲ್ಲೆಯಲ್ಲಿ ಹೇಮಾವತಿ ನೀರು ಪಡೆದುಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳು ಪೈಪೋಟಿಗೆ ಬಿದ್ದಿದ್ದು, ಯಾವ ಯಾವ ಕೆರೆಗೆ ಎಷ್ಟು ನೀರು ಹರಿದಿದೆ ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ..
Last Updated : Aug 29, 2019, 2:53 PM IST