ಕರ್ನಾಟಕ

karnataka

ETV Bharat / videos

ಉಡುಪಿಯಲ್ಲಿ ಭಾರಿ ಮಳೆ: ತಗ್ಗು ಪ್ರದೇಶ ಸಂಪೂರ್ಣ ಜಲಾವೃತ - Udupi flood

By

Published : Aug 8, 2020, 10:10 PM IST

ಉಡುಪಿ: ರಾಜ್ಯದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಇನ್ನು ಕರಾವಳಿ ಭಾಗ ಮಳೆಯಿಂದಾಗಿ ನಲುಗಿ ಹೋಗಿದೆ. ಉಡುಪಿಯ ಹಲವು ನದಿ, ಹೊಳೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಪ್ರವಾಹ ಭೀತಿಯಲ್ಲಿಯೇ ಕುಟುಂಬಗಳು ದಿನ ದೂಡುವಂತಾಗಿದೆ.

ABOUT THE AUTHOR

...view details