ಧುಮ್ಮಿಕ್ಕಿದ ಶರಾವತಿ, ಮರುಕಳಿಸಿದ ಜೋಗದ ಸಿರಿ : ಇಲ್ಲಿದೆ ನಯನ ಮನೋಹರ ದೃಶ್ಯ - jog falls in flow
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶರಾವತಿಯು ಧುಮ್ಮಿಕ್ಕಲು ಪ್ರಾರಂಭಿಸಿದೆ. ಈ ವರ್ಷ ಮುಂಗಾರು ತಡವಾಗಿ ಪ್ರಾರಂಭವಾದರೂ ಸಹ ಜೋಗಕ್ಕೆ ನೀರು ಹರಿದು ಬರುತ್ತಿದೆ. ಜೋಗದ ರಾಜ, ರಾಣಿ, ರೋರೆರ್, ರಾಕೆಟ್ ಎಲ್ಲಾ ಕಡೆಯಿಂದ ನೀರು ಹಾಲಿನಂತೆ ಧುಮ್ಮಿಕ್ಕುತ್ತಿರುವುದು ನಯನ ಮನೋಹರವಾಗಿದೆ.