ಕುಂದಾನಗರಿಯಲ್ಲಿ ಕಂಡು ಕೇಳರಿಯದ ಮಳೆ: ಇನ್ನಾದರೂ ಶಾಂತನಾಗು ಮಳೆರಾಯ - ghataprabha River
ಕಂಡು ಕೇಳರಿಯದ ಮಳೆಗೆ ಕುಂದಾನಗರಿ ಕೊಚ್ಚಿ ಹೋಗುತ್ತಿದೆ. ಬೆಳಗಾವಿಯಲ್ಲಿ ಜನರ ಬದುಕು ಅಕ್ಷರಶಃ ನೀರುಪಾಲಾಗಿದೆ. ಪ್ರಕೃತಿ ವಿಕೋಪದಿಂದ ಶಾಸಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲೆಲ್ಲೂ ನೀರೇ ನೀರು ತುಂಬಿದ್ದು, ಜನರಿಗೆ ನರಕ ದರ್ಶನವಾಗುತ್ತಿದೆ.