ಕರ್ನಾಟಕ

karnataka

ETV Bharat / videos

ಸಿಲಿಕಾನ್​ ಸಿಟಿಯ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ..‌. - Heavy rain in Bangalore

By

Published : Nov 10, 2019, 1:07 AM IST

ಬೆಂಗಳೂರು: ಸುಡು ಬಿಸಿಲಿನಿಂದ‌ ಬೇಸತ್ತಿದ್ದ ಉದ್ಯಾನ ನಗರಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ‌‌. ನ‌ಗರದ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ ಜೋರಾಗಿತ್ತು. ಶನಿವಾರ ರಾತ್ರಿ 9:30 ಕ್ಕೆ ಶುರುವಾದ ಮಳೆ ತಡರಾತ್ರಿವರೆಗೂ ಸುರಿದಿದೆ. ನಗರದ ಮೆಜೆಸ್ಟಿಕ್, ಕಾಟನ್ ಪೇಟೆ, ಆನಂದರಾವ್ ಸರ್ಕಲ್, ಶಿವಾನಂದ, ಮೌರ್ಯ ಸರ್ಕಲ್, ಓಕಳಿಪುರಂ, ಕೆ ಆರ್ ಮಾರ್ಕೆಟ್ ಸೇರಿದಂತೆ ಯಶವಂತಪುರ, ರಾಜಾಜಿನಗರ, ಸುಜಾತ, ಬಸವೇಶ್ವರ ನಗರ, ವಿಜಯನಗರದಲ್ಲೂ‌ ಬಿಡದೇ ಮಳೆರಾಯ ಅಬ್ಬರಿಸಿದ್ದಾನೆ.

ABOUT THE AUTHOR

...view details