ಕೊಚ್ಚಿ ಹೋಯ್ತು ಸೇತುವೆ.. ಮಳೆ ಬಂದ್ರೆ ಈ ಗ್ರಾಮಗಳಿಗೆ ಸಂಪರ್ಕವೇ ಇಲ್ಲ! - harihara bridge problem
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಾರಥಿ ಹಾಗೂ ಚಿಕ್ಕಬಿದರೆ ಗ್ರಾಮ ಸೇರಿ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆ ನೀರಿನ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಚಿಕ್ಕ ಬಿದರೆ, ಸಾರಥಿ, ಗಂಗನರಸಿ, ಜೂಟುರು, ಪಾಮೇನಹಳ್ಳಿಗೆ ಸಂಪರ್ಕಿಸು ಏಕೈಕಾ ಸೇತುವೆ ನೀರುಪಾಲಾಗಿದ್ದು, ಚಿಕ್ಕ ಬಿದರೆ ಹಾಗೂ ಸಾರಥಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.