ಕರ್ನಾಟಕ

karnataka

ETV Bharat / videos

ಕೊರೊನಾ ವಿರುದ್ಧ ಸಮರ ಸಾರುತ್ತಿರುವವರಿಗೆ ಚಪ್ಪಾಳೆ ಮೂಲಕ ಕೃತಜ್ಞತೆ! - waging war against Corona through claps

By

Published : Mar 22, 2020, 7:40 PM IST

ಬೆಂಗಳೂರು:ದೇವಾಲಯಗಳಲ್ಲಿ ದೇವರಿಗೆ ಬೀಗ ಹಾಕಿದ್ರೆ, ಮತ್ತೊಂದೆಡೆ ದೇವಧೂತರಾದ ವೈದ್ಯರು ಪ್ರಾಣದ ಹಂಗು ತೊರೆದು ಕೊರೊನಾದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದಾರೆ. ವೈದ್ಯರಿಗೆ, ಪೊಲೀಸರಿಗೆ, ಪೌರಕಾರ್ಮಿಕರಿಗೆ ಹೀಗೆ ಕೊರೊನಾ ವಿರುದ್ಧ ಸಮರ ಸಾರುತ್ತಿರುವವರಿಗೆ ಚಪ್ಪಾಳೆಯ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ‌ನಗರದ ಚಿಕ್ಕಪೇಟೆ, ಕಾಟನ್‌ಪೇಟೆ, ಅಕ್ಕಿಪೇಟೆ ಸುತ್ತಮುತ್ತಲಿನ ನಿವಾಸಿಗಳು 4-45ಕ್ಕೆ ತಟ್ಟೆ, ಸೌಟು ಹಿಡಿದು ಮನೆಯ ಹೊರಗೆ ಬಂದು ಚಪ್ಪಾಳೆ ತಟ್ಟಿದರು.

ABOUT THE AUTHOR

...view details