ಕರ್ನಾಟಕ

karnataka

ETV Bharat / videos

ಗೋವಾ-ಕರ್ನಾಟಕ ಅಂತರ್ ರಾಜ್ಯ ಗಡಿ ಸಂಚಾರ ಮುಕ್ತ - Karwar News

By

Published : Sep 1, 2020, 5:59 PM IST

ಕಾರವಾರ: ಕೊರೊನಾ ಪ್ರೇರಿತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಂದ್​ ಆಗಿದ್ದ ಗೋವಾ-ಕರ್ನಾಟಕ ಅಂತರ್ ರಾಜ್ಯ ಗಡಿ ಕೊನೆಗೂ ತೆರವುಗೊಂಡಿದೆ. ಇನ್ನು ಕೋವಿಡ್ ಟೆಸ್ಟ್ ನೆಪದಲ್ಲಿ ಪಡೆಯುತ್ತಿದ್ದ ಎರಡು ಸಾವಿರ ಹಣಕ್ಕೂ ಬ್ರೇಕ್ ಬಿದ್ದಿದ್ದು, ಕಾರವಾರ ಸೇರಿದಂತೆ ರಾಜ್ಯದ ಜನರ ಸಂಚಾರಕ್ಕೆ ಗೋವಾ ಗಡಿ ಇದೀಗ ಮುಕ್ತವಾಗಿದೆ.

ABOUT THE AUTHOR

...view details