ಸಾರ್ವಕಾಲಿಕ ದಾಖಲೆ ಬರೆದ ಈರುಳ್ಳಿ ಬೆಲೆ... ರೈತನ ಮೊಗದಲ್ಲಿ ಮಂದಹಾಸ - ಈರುಳ್ಳಿ ಬೆಳೆದ ರೈತನಿಗೆ ಬಂಪರ್ ಬೆಲೆ
ಆ ಭಾಗದ ರೈತರು ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳೆದಿದ್ರು. ಆದರೆ ರಕ್ಕಸ ಮಳೆಗೆ ಪ್ರವಾಹ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಹೇಗೋ ಅಳಿದುಳಿದ ಬೆಳೆಯನ್ನು ಮಾರುಕಟ್ಟೆಗೆ ತಂದ್ರೆ ಸರಿಯಾದ ಬೆಲೆ ಸಿಗದೇ ರೈತರು ಕಂಗಾಲಾಗಿದ್ರು. ಆದರೀಗ ಈರುಳ್ಳಿ ಬೆಳೆದ ರೈತನಿಗೆ ಬಂಪರ್ ಬೆಲೆ ಸಿಗುವ ಲಕ್ಷಣ ಗೋಚರಿಸಿದೆ.