ಕೊರೊನಾ ಮುಂಜಾಗ್ರತೆ: ರಾಯಚೂರಲ್ಲಿ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ - ಕೊರೊನಾ ವೈರಸ್
ಮಾರಕ ಕೊರೊನಾ ಭೀತಿ ಹಿನ್ನೆಲೆ ರಾಯಚೂರು ನಗರದ ಮಡ್ಡಿಪೇಟೆಯಲ್ಲಿ 24ನೇ ವಾರ್ಡ್ನಲ್ಲಿ ನಗರಸಭೆ ಸದಸ್ಯ ಶ್ರೀನಿವಾಸ್, ಮಾಜಿ ಸದಸ್ಯ ದೊಡ್ಡಮಲ್ಲೇಶ್ ಸೇರಿದಂತೆ ಮುನ್ನೂರು ಸಮಾಜದ ಮುಖಂಡರು ಸೇರಿ ನಗರ ನಿವಾಸಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು. ಅಲ್ಲದೆ ಜನರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು.