ಕರ್ನಾಟಕ

karnataka

ETV Bharat / videos

ಅನಾಥರಿಗೆ, ಅನಾಥ ಶವಗಳಿಗೂಬ್ಬ ಆತ್ಮಬಂಧು.. ಅಂದು ಕರುನಾಡ ವಿರೋಧಿ.. ಇಂದು ಅದೇ ಜನರ ಪ್ರೀತಿ ಗೆದ್ದ ಸಾಧಕ - ಸಮಾಜಮುಖಿ ವಿಜಯ ಮೋರೆ

By

Published : Feb 22, 2020, 7:21 PM IST

ಮೇಯರ್​ ಆಗಿದ್ದ ವೇಳೆ ಕನ್ನಡ ವಿರೋಧಿ ಎನಿಸಿದ್ದ ಇವರೀಗ ಕರುನಾಡ ಸೇವಕ. ವೃದ್ಧರಿಗೆ ಆಶ್ರಯ ನೀಡಿದ ಧೀಮಂತ. ನೂರಾರು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದ ಪುಣ್ಯವಂತ. ಹೃದಯ ವೈಶಾಲ್ಯತೆಗೆ ಗಡಿಯೇ ಇಲ್ಲ ಅಂತಾ ತೋರುತ್ತಿದ್ದಾರೆ.

ABOUT THE AUTHOR

...view details