ಕರ್ನಾಟಕ

karnataka

ETV Bharat / videos

ಈ ಕೊರೊನಾಗೆ ಭಯಪಡದಿರಿ.. ಗದಗ ಇನ್ಸ್​ಪೆಕ್ಟರ್‌ ಜಾಗೃತಿ ಗೀತೆ.. - ಗದಗ ಜಿಲ್ಲೆಯ ಪೊಲೀಸ್ ಕಚೇರಿ

By

Published : Apr 12, 2020, 10:39 AM IST

ಕೊರೊನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಆದೇಶಿಸಿರುವ ಲಾಕ್​ಡೌನ್‌ನ ಪಾಲಿಸದವರಲ್ಲಿ ಅರಿವು ಮೂಡಿಸಲು ಯಲ್ಲಪ್ಪ ವಡಗೇರಿ ಎಂಬ ಇನ್ಸ್‌ಪೆಕ್ಟರ್‌ವೊಬ್ಬರು ಜನಪದ ಶೈಲಿಯ ಜಾಗೃತಿ ಗೀತೆಯನ್ನು ತಾವೇ ರಚಿಸಿ ಹಾಡಿದ್ದಾರೆ. ಸದ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಸಾರ್ವಜನಿಕರ ಮೆಚ್ಚುಗೆ‌ಗೂ ಕಾರಣವಾಗಿದೆ.

ABOUT THE AUTHOR

...view details