ರಸ್ತೆ ಬದಿಯಲ್ಲೇ ನೆರೆ ಸಂತ್ರಸ್ತರ ಬದುಕು: ಸಮಸ್ಯೆ ಆಲಿಸಬೇಕಾದ ಜನಪ್ರತಿನಿಧಿಗಳ ಸುಳಿವೇ ಇಲ್ಲ!
ಆ ಗ್ರಾಮದ ಜನರಿಗೆ ನೆಮ್ಮದಿ ಅನ್ನೋದೇ ಇಲ್ಲ. ಪ್ರವಾಹ ಬಂದು ಅವರ ಬದುಕೇ ಕೊಚ್ಚಿಕೊಂಡು ಹೋಯಿತು. ಜೋಪಡಿಯಲ್ಲಿ ಜೀವನ ಸಾಗಿಸುತ್ತಿರುವ ಜನರ ಸಮಸ್ಯೆಗಳನ್ನ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ತಿರುಗಿ ನೋಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.