ಕಲಬುರಗಿ ಟು ಬೆಂಗಳೂರು ನೇರ ವಿಮಾನ.. ಇನ್ಮುಂದೆ ಲೋಹದ ಹಕ್ಕಿಗಳ ಹಾರಾಟ ಶುರು
ಕಲಬುರಗಿಯಿಂದ ರಾಜ್ಯ ರಾಜಧಾನಿಗೆ ಹೋಗಬೇಕಂದ್ರೆ ಇಡೀ ದಿನ ಕಳೆಯಬೇಕಿತ್ತು. ಹೀಗಾಗಿ ಜನರು ನಮ್ಮ ಜಿಲ್ಲೆಗೆ ವಿಮಾನ ಹಾರಾಟ ನಡೆಸಬೇಕೆಂಬ ಕನಸು ಕಾಣುತ್ತಿದ್ದರು. ಕಲ್ಯಾಣ ಕರ್ನಾಟಕ ಜನರ ಲೋಹದ ಹಕ್ಕಿ ಹಾರಾಡುವ ಕನಸು ಕಡೆಗೂ ನೆರವೇರುವ ಹಂತಕ್ಕೆ ಬಂದಿದ್ದು,ಇದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.