ವರುಣನ ರೌದ್ರ ನರ್ತನ... ಕೊಡಲ್ಕೊರೆತಕ್ಕೆ ಕರಾವಳಿಯಲ್ಲಿ ಮೀನಿಗೆ ಬರ! - udupifishnews
ನಾಡಿನಲ್ಲಿ ವರುಣ ತನ್ನ ರೌದ್ರಾವತಾರ ತೋರಿದ್ದು, ಜನರ ಬದುಕನ್ನ ಬೀದಿಗೆ ತಂದು ನಿಲ್ಲಿಸಿದ್ದಾನೆ. ಇನ್ನು ಕರಾವಳಿಯಲ್ಲಿ ಮಾತ್ರ ಮೀನಿಗೆ ಬರ ತಂದಿದ್ದಾನೆ ವರುಣ. ಇದು ಅತಿಯಾದ ಮಳೆಯಿಂದಲೇ ಉಂಟಾದ ಬರ ಎನ್ನಲಾಗ್ತಿದೆ.