ಕರ್ನಾಟಕ

karnataka

ETV Bharat / videos

ರಮೇಶ್​ ಜಾರಕಿಹೊಳಿ ಭಾವಚಿತ್ರಕ್ಕೆ ಹಾಲು ಚೆಲ್ಲಿದ ಅಭಿಮಾನಿಗಳು: ವಿಡಿಯೋ - ರಮೇಶ್ ಜಾರಕಿಹೊಳಿ ಸಿಡಿ

By

Published : Mar 3, 2021, 10:50 PM IST

ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವ ರಮೇಶ್​ ಜಾರಕಿಹೊಳಿ‌ ಬೆಂಬಲಿಗರು ಅವರ ಭಾವಚಿತ್ರಕ್ಕೆ ಹಾಲು ಚೆಲ್ಲಿ ಅಭಿಮಾನ ಮೆರೆದಿದ್ದಾರೆ. ನಗರದ ಬಸವ ವೃತ್ತದಲ್ಲಿ ಈ ಘಟನೆ ನಡೆಯಿತು. ಇನ್ನೊಂದೆಡೆ, ಅವರ ಅಭಿಮಾನಿಗಳು ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅನೇಕರು ಗೋಕಾಕ್ ಪಟ್ಟಣವನ್ನು ಬಂದ್ ಮಾಡಿಸಿದ್ದರು.

ABOUT THE AUTHOR

...view details